ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ
ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ.
ಪ್ರಸ್ತುತ ಕನ್ನಡ ಆವೃತ್ತಿಯು ೨೯,೬೪೯ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.
  • ಅನುವಾದಿಸಲು, ಸಂಪಾದಕರಾಗಲು ಉತ್ಸಾಹವಿರುವವರು ವಿಕಿಪೀಡಿಯದ ಸಮುದಾಯ ಪುಟಕ್ಕೆ ಭೇಟಿ ನೀಡಿ.
  • ನೇರವಾಗಿ ಕನ್ನಡದಲ್ಲಿ ಬರೆಯುವುದರ ಬಗ್ಗೆ ಸಹಾಯಕ್ಕಾಗಿ ಲಿಪ್ಯಂತರ ಸಹಾಯ ಪುಟವನ್ನು , ಕೀಲಿಮಣೆ ಅಪ್ಲಿಕೇಶನ್ , ಇನ್‌ಪುಟ್ ಪರಿಕರವನ್ನು ನೋಡಿ.
  • ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ಉಪಯೋಗಿಸಿಕೊಳ್ಳಬಹುದು.
  • ಕನ್ನಡ ವಿಕಿಪೀಡಿಯ ಕುರಿತು ಒಂದು ಅಂಚೆಪೆಟ್ಟಿಗೆ ಕೂಡ ಇದೆ,
  • ಹೆಚ್ಚಿನ ಸಹಾಯ ಪಡೆಯಲು ಅಂಚೆಪೆಟ್ಟಿಗೆಗೆ ನೋಂದಾಯಿಸಿಕೊಂಡು wikikn-l@lists.wikimedia.org ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.
  • ಕನ್ನಡ ವಿಕಿಪೀಡಿಯದ ಐ.ಆರ್.ಸಿ #wikimedia-kn ಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು.

ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)

ವಿಶೇಷ ಲೇಖನ

ಕನ್ನಡ ಅಕ್ಷರಮಾಲೆ 'ಅ'
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.

ನಮ್ಮ ಹೊಸ ಲೇಖನಗಳಿಂದ...


ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

    • ಶಶಿಕುಮಾರ್ (ನಟ) (ಜನನ ೨ ಡಿಸೆಂಬರ್ ೧೯೬೫) ಕನ್ನಡ ಚಲನಚಿತ್ರ ನಟ ಮತ್ತು ರಾಜಕಾರಣಿ. ತಮ್ಮ ಚಲನಚಿತ್ರ ಬದುಕಿನ ಉಚ್ಛ್ರಾಯ ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಸುಂದರವಾದ ನಟರಲ್ಲಿ ಒಬ್ಬರನ್ನಾಗಿ ಶಶಿಕುಮಾರ್ ಅವರನ್ನು ಪರಿಗಣಿಸಲಾಗುತ್ತದೆ(ಚಿತ್ರಿತ).
    • ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
    • ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
    • ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
    • ಸಿಗಡಿ ಕೃಷಿ ಯು ಮನುಷ್ಯನ ಅಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.

    ಸುದ್ದಿಯಲ್ಲಿ

    • ಫೆಬ್ರವರಿ ೨೩: ಟರ್ಕಿ-ಸಿರಿಯಾ ಭೂಕಂಪ, ೪೭,೦೦೦ ದಾಟಿದ ಸಾವುಗಳ ಸಂಖ್ಯೆ
    • ಫೆಬ್ರವರಿ ೦೯: ಟರ್ಕಿ-ಸಿರಿಯಾ ಭೂಕಂಪದಲ್ಲಿ ೨೦,೦೦೦ಕ್ಕೂ ಹೆಚ್ಚು ಜನ ಸಾವು.
    • ಫೆಬ್ರವರಿ ೦೬: ತುರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಪ್ರಬಲ ಭೂಕಂಪ. (ಚಿತ್ರಿತ)
    • ಫೆಬ್ರವರಿ ೦೨: ೫೦ ಸಾವಿರ ವರ್ಷಗಳ ನಂತರ ತನ್ನ ಸಾಗುವ ದಾರಿಯಲ್ಲಿ ಭೂಮಿಗೆ ಹತ್ತಿರಕ್ಕೆ (೪ ಕೋಟಿ ಮೈಲಿ) ಬಂದು ಬರಿಗಣ್ಣಿಗೆ ಕಾಣುತ್ತಿರುವ 'ಹಸಿರು ಧೂಮಕೇತು' C/2022 E3 (ZTF)
    • ಜನವರಿ ೩೦ ಖ್ಯಾತ ಕವಿ, ವಿಮರ್ಶಕ, ವಿದ್ವಾಂಸ,ಕತೆಗಾರ ಕೆ.ವಿ.ತಿರುಮಲೇಶ ನಿಧನ.


    ಈ ತಿಂಗಳ ಪ್ರಮುಖ ದಿನಗಳು

    ಫೆಬ್ರುವರಿ:

    ಲಿಂಕನ್

    ವಿಕಿಪೀಡಿಯ ಪರ್ಯಟನೆ

    ಕರ್ನಾಟಕ ಮತ್ತು ಕನ್ನಡ

    ಜಿಲ್ಲೆಗಳು • ತಾಲ್ಲೂಕುಗಳು • ಪ್ರಮುಖ ಸ್ಥಳಗಳು • ಇತಿಹಾಸ • ಮುಖ್ಯಮಂತ್ರಿಗಳು • ಪ್ರಸಿದ್ಧ ವ್ಯಕ್ತಿಗಳು • ಬೆಂಗಳೂರು • ಕನ್ನಡ ವ್ಯಾಕರಣ • ಕನ್ನಡ ಪತ್ರಿಕೆಗಳು

    ಭೂಗೋಳ

    ಭೂಗೋಳ • ಖಂಡಗಳು • ದೇಶಗಳು • ನಗರಗಳು • ಜಲಸಮೂಹಗಳು • ಪರ್ವತಶ್ರೇಣಿಗಳು • ಮರುಭೂಮಿಗಳು • ಭೂಗೋಳ ಶಾಸ್ತ್ರ • ಸೌರಮಂಡಲ • ಖಗೋಳಶಾಸ್ತ್ರ

    ಕಲೆ ಮತ್ತು ಸಂಸ್ಕೃತಿ

    ಸಂಸ್ಕೃತಿ • ಭಾಷೆಗಳು • ಸಾಹಿತ್ಯ • ಸಾಹಿತಿಗಳು • ಸಂಗೀತ • ಸಂಗೀತಗಾರರು • ಧರ್ಮ • ಜಾನಪದ • ಹಬ್ಬಗಳು • ಕ್ರೀಡೆ • ಪ್ರವಾಸೋದ್ಯಮ • ರಂಗಭೂಮಿ • ಚಿತ್ರರಂಗ • ಪ್ರಾಚ್ಯ ಸಂಶೋಧಕರು

    ಜನ - ಜೀವನ

    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು • ನೊಬೆಲ್ ಪ್ರಶಸ್ತಿ ಪುರಸ್ಕೃತರು • ಸ್ವಾತಂತ್ರ್ಯ ಹೋರಾಟಗಾರರು • ಭಾರತ ರತ್ನ ಪುರಸ್ಕೃತರು • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು • ಉದ್ಯಮಿಗಳು ಉದ್ಯಮಗಳು

    ಇತಿಹಾಸ

    ಇತಿಹಾಸ • ಐತಿಹಾಸಿಕ ಸ್ಥಳಗಳು-ಸ್ಮಾರಕಗಳು • ವಿಶ್ವ ಪರಂಪರೆಯ ತಾಣಗಳು • ಭಾರತದ ಇತಿಹಾಸ • ಕಾಲ

    ವಿಜ್ಞಾನ ಮತ್ತು ತಂತ್ರಜ್ಞಾನ

    ವಿಜ್ಞಾನ • ತಂತ್ರಜ್ಞಾನ • ತಂತ್ರಜ್ಞರು • ವಿಜ್ಞಾನಿಗಳು • ಖಗೋಳಶಾಸ್ತ್ರ• ಜೀವಶಾಸ್ತ್ರ • ರಸಾಯನಶಾಸ್ತ್ರ • ಭೂಶಾಸ್ತ್ರ • ಭೌತಶಾಸ್ತ್ರ • ಗಣಿತ

    ಧರ್ಮ ಮತ್ತು ಆಧ್ಯಾತ್ಮಿಕತೆ

    ಧರ್ಮ • ಆಧ್ಯಾತ್ಮ • ಹಿಂದೂ ಧರ್ಮ • ಜೈನ ಧರ್ಮ • ಬೌದ್ಧ ಧರ್ಮ • ಇಸ್ಲಾಂ ಧರ್ಮ • ಕ್ರೈಸ್ತ ಧರ್ಮ • ಯಹೂದಿ ಧರ್ಮ • ಸಿಖ್ ಧರ್ಮ • ಧಾರ್ಮಿಕ ಗ್ರಂಥಗಳು • ಪುರಾಣ

    ಸಮಾಜ ಮತ್ತು ರಾಜಕೀಯ

    ಸಮಾಜ • ರಾಜಕೀಯ • ಶಿಕ್ಷಣ • ಭಾರತದ ರಾಷ್ಟ್ರಪತಿಗಳು • ಭಾರತದ ಪ್ರಧಾನ ಮಂತ್ರಿಗಳು • ಸಮಾಜಸೇವಕರು • ಭಯೋತ್ಪಾದನೆ

    ಕನ್ನಡ ಸಿನೆಮಾ

    ಚಲನಚಿತ್ರಗಳು • ನಿರ್ದೇಶಕರು • ನಟರು • ನಟಿಯರು • ನಿರ್ಮಾಪಕರು • ಚಿತ್ರ ಸಂಗೀತ • ಚಿತ್ರಸಾಹಿತಿಗಳು

    ಮನೋರಂಜನೆ ಮತ್ತು ಕ್ರೀಡೆ

    ಕ್ರೀಡೆ • ಕ್ರೀಡಾಪಟುಗಳು • ಕ್ರೀಡಾ ಪ್ರಶಸ್ತಿಗಳು • ಕ್ರಿಕೆಟ್ • ಟೆನ್ನಿಸ್ • ಪ್ರವಾಸ • ದೂರದರ್ಶನ

    ವರ್ಗಗಳು ಅಂ ಅಃ
    ೦-೯

    ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ

    ವಿಕಿಪೀಡಿಯ ಬಳಗದ ಇತರ ಯೋಜನೆಗಳು:

    ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ).

    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.